     ಮೂಲದ ಜತೆಗೆ ಪರಿಶೀಲಿಸಿ
ಗರಾಶನಿನ್, ಇಲಿಯ

1812-1874. ಆಧುನಿP ಸರ್ಬಿಯದ ಒಬ್ಬ ರಾಜಕಿಯ ಪ್ರಮುಖ, ದಕ್ಷ ಆಡಳಿvUg. ಎgಡು ಸಾರಿ ಪ್ರಧಾನಮಂತ್ರಿಂiiಗಿ ಹೆಸರು ಪಡೆದ. ಈತ ಧನಿಕ ವ್ಯಾಪಾರಿಯೊಬ್ಬನ ಮಗನಾಗಿ 1812g ಜನವರಿ 28ರಂದು ಗರಾಶಿಯಲ್ಲಿ ಹುಟ್ಟಿದ. ಜರ್ಮನ್ ಮತ್ತು ಗ್ರೀಕ್ ಶಾಲೆಗಳಲ್ಲಿ ದ್ಯಾಭ್ಯಾಸ ಪqz. 1834ರಲ್ಲಿ ಸುಂPz ಅಧಿಕಾರಿಯಾದ ಗರಾಶನಿನ್ ಅನಂತg ಸೈನ್ಯ ಸೇರಿ, ಅದರ ದಳಪತಿಂiiz. ಮಿಲೋಶ್ ಒಬ್ರೆನೊವಿZ (1839) ದೊರೆತನವನ್ನು ತ್ಯಾಗಮಾಡಿದಾU Uರಾಶನಿನ್ ದೇಶದಿಂz ಹೊರಹೋಗಿ ತಲೆ ಮರೆಸಿಕೊಂಡಿದ್ದ. 1842ರಲ್ಲಿ ಒಬ್ರೆನೊವಿಚನನ್ನು ಪದಚ್ಯುತಿಗೊಳಿಸಿ ಅಲೆಕ್ಸಾಂqg Pgeರ್ಜೆವಿಚನನ್ನು ದೊರೆಂiÀiಗಿ ಆಯ್ಕೆವiಡಿಸುವ Pರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ. ಅನಂvg ಗೃಹಖಾತೆಯ ಅಧೀನ Pರ್ಯದರ್ಶಿಂiiಗಿಯೂ ಗೃಹಕಾರ್ಯದರ್ಶಿಂiiಗಿಯೂ ನೇಮಕಗೊಂq. 1852ರಲ್ಲಿ ಪ್ರಧಾನಮಂತ್ರಿಂiiz. ಈತನ ಒಲವು ಪಶ್ಚಿಮ ದೇಶಗಳ ಕq ಇತ್ತೆಂಬ ಕಾgಣಂzಗಿ ಇವನನ್ನು ದೊರೆ ಅಧಿಕಾರದಿಂz vUದುಹಾಕಿದ. ಇzಕ್ಕೆ ರಷ್ಯದ ಒತ್ತಡವೇ ಕಾgಣ. ಈv ಮತ್ತೆ ಗೃಹಕಾರ್ಯದರ್ಶಿಂiiಗಿ ನೇಮಕಗೊಂq (1858). ಅಲೆಕ್ಸಾಂqರನ ಪದವಿ ತ್ಯಾಗಕ್ಕೆ ಈತನೇ ಕಾgಣ (1858). ದೊರೆ ಮಿಲೋಶಒಬ್ರೆನೊವಿZ ಎgಡನೆಯ ಬಾರಿU ಅಧಿಕಾರಕ್ಕೆ ಂzU Uರಾಶನಿನ್ ರಾಜಕಿಯದಿಂz ನಿವೃತ್ತನಾz. 1860ರಲ್ಲಿ ಒಬ್ರೆನೊವಿZ ತಿರಿಕೊಂಡ. ಮೈಕೇಲ್ ಂಹಾಸನಾರೋಹಣ ಮಾಡಿದ. ಈv Uರಾಶನಿನನನ್ನು 1861ರಲ್ಲಿ ಪ್ರಧಾನಮಂತ್ರಿಂiiಗಿ ಮಾಡಿಕೊಂಡ. ಮೈಕೇಲ್ ತನ್ನ ಸೋzg ಸಂಬಂಧಿ ಕ್ಯಾಟರೀನ ಕಾನ್‍ಸ್ಟಾಂಟಿನೋವಿಚಳನ್ನು ಮದುವೆಂiÀiಗಬಯಸಿzU Uರಾಶನಿನ್ ಇದನ್ನು ಒಪ್ಪಲಿಲ್ಲ. ಆದ್ದರಿಂದ ಈತ ಪ್ರಧಾನಿಪದವಿ ಕಳೆದುಕೊಂq. 1868ರಲ್ಲಿ ಮೈಕೇಲ್ ಕೊಲೆಂiÀiz. ಆU ಸರ್ಬಿಯನನ್ನು ಅನಾಯಕತ್ವಸ್ಥಿತಿಯಿಂದ gಕ್ಷಿಸಿದವನು Uರಾಶನಿನ್. ಮಿಲಾನ್ ಒಬ್ರೆನೊವಿZ ಂಹಾಸನಾರೋಹಣ ಮಾಡಿದಾU Uರಾಶನಿನ್ ಅಧಿಕಾರದಿಂz ನಿವೃತ್ತನಾz. 1874g ಜೂನ್ 28gಂದು ಬೆಲ್ಗ್ರೇಡಿನಲ್ಲಿ ಮgಣ ಹೊಂz. 

 ಗರಾಶನಿನ್ ತನ್ನ ಮೊದಲ ಅಧಿಕಾರಾವಧಿಯಲ್ಲಿ (1843-53) ಸರ್ಬಿಯವನ್ನು ಪ್ರಗತಿಪರವಾಗಿ ಪರಿವರ್ತಿಸಿದ. ದಕ್ಷ ಆಡಳಿತಾಂಗವನ್ನು ಸ್ಥಾಪಿಸಿದ. ಸರ್ಬಿಯದ ಸ್ವಯಮಧಿಕಾರವನ್ನು ರಕ್ಷಿಸುವುದು ಶಕ್ತರಾಷ್ಟ್ರಗಳ ಸಂಯುಕ್ತ ಹೊಣೆಗಾರಿಕೆಯೆಂಬುದಕ್ಕೆ ಪ್ಯಾರಿಸ್ ಒಪ್ಪಂದದಲ್ಲಿ (1856) ಮಾನ್ಯತೆ ದೊರಕಲು ಗರಾಶನಿನ್ ಕಾರಣ. ಗೃಹಾಡಳಿತದಲ್ಲಿ ಈತ ಸಂಪ್ರದಾಯ ನೀತಿ ಅನುಸರಿಸಿದರೂ ವಿದೇಶಾಂಗ ವ್ಯವಹಾರಗಳಲ್ಲಿ ಈತನದು ಧಾರಾಳ ನೀತಿಯಾಗಿತ್ತು. ಗರಾಶನಿನನ ಎರಡನೆಯ ಅಧಿಕಾರಾವಧಿಯಲ್ಲಿ (1861-1867) ಸರ್ಬಿಯದ ಮುಂದಾಳುತನದಲ್ಲಿ ದಕ್ಷಿಣ ಸ್ಲಾವ್ ರಾಜ್ಯಸ್ಥಾಪನೆಗಾಗಿ ಹಲವಾರು ಒಡಂಬಡಿಕೆಗಳನ್ನು ಮಾಡಿಕೊಂಡ. 

 ಈತನ ಮU ಮಿಲ್ಯುಟಿನ್ ಗರಾಶನಿನ್ (1843-1898). ಬೆಲ್ಗ್ರೇಡಿನಲ್ಲಿ ಹುಟ್ಟಿದ ಈತ ವಿದ್ಯಾಭ್ಯಾಸ ಮುಗಿಸಿದ ಅನಂತg 1874ರಲ್ಲಿ ಪಾರ್ಲಿಮೆಂm ಪ್ರವೇಶಿಸಿದ. 1880-83ರಲ್ಲಿ ಗೃಹಕಾರ್ಯದರ್ಶಿಂiiಗಿ, 1883ರಲ್ಲಿ ಯೆನ್ನz ಮಂತಿಂiiಗಿ, 1895-96ರಲ್ಲಿ ಪಾರ್ಲಿಮೆಂಟಿನ ಅಧ್ಯಕ್ಷನಾಗಿದ್ದ. ಮತ್ತೆ ಮಂತ್ರಿಂiiz. 1898ರಲ್ಲಿ ಮgಣಹೊಂz.

(ಬಿ.ಎಸ್.ಎಚ್.)